ಯೇ ಜವಾನಿ ಹೆ ದೀವಾನಿ ಅಯಾನ್ ಮುಖರ್ಜಿ ನಿರ್ದೇಶಿತ ಮತ್ತು ಕರಣ್ ಜೋಹರ್ ನಿರ್ಮಿಸಿದ ಒಂದು ೨೦೧೩ರ ಭಾರತೀಯ ಕಮಿಂಗ್ ಆಫ಼್ ಏಜ್ ಪ್ರಣಯಪ್ರಧಾನ ಹಾಸ್ಯ ಚಲನಚಿತ್ರ. ಚಿತ್ರದಲ್ಲಿ ರಣ್‍ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋನ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದು ೨೦೦೮ರ ಚಲನಚಿತ್ರ ಬಚ್‍ನಾ ಎ ಹಸೀನ್ಞೋ ನಂತರ ಅವರಿಬ್ಬರು ಒಟ್ಟಾಗಿ ನಟಿಸುತ್ತಿರುವ ಎರಡನೆ ಚಿತ್ರ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಯೇ ಜವಾನಿ ಹೆ ದೀವಾನಿ (ಚಲನಚಿತ್ರ)